Media

11-02-2018 – ಅಗತ್ಯ ಶುಚಿತ್ವ ಹಾಗೂ ಅವಶ್ಯಕ ಶೂಶ್ರುಷೆ ಸಂತೋಷದಾಯಕ ಬದುಕಿಗೆ ಆಧಾರ ಎಂದ ವಂದನೀಯ ಫಾದರ್ ಎಡ್ವಿನ್ ಸಿ. ಪಿಂಟೊ ಅವರ ಮುಂದಾಳತ್ವದಲ್ಲಿ ನಡೆಯುತ್ತಿರುವ ದಕ್ಷಿಣ ಕನ್ನಡದ ಪುರಾತನ ಟಿಬಿ ಆಸ್ಪತ್ರೆಯ ಮೂಲ ಸಂಸ್ಥೆಯಾಗಿರುವ ಮೌಂಟ್ ರೋಸರಿ ಚಾರಿಟೇಬಲ್ ಸಂಸ್ಥೆಯ ಎಲ್ಲಾ ಭಗಿನಿಯರಿಗೆ ಹಾಗೂ ಹಿರಿಯ ಜೀವಗಳಿಗೆ ಇಂದಿನ ಶಿಬಿರ ಸಮರ್ಪಿತ.
ಇಂದಿನ ಶಿಬಿರದಲ್ಲಿ 309 ಜನರು ತಪಾಸಣೆಗೆ ಒಳಪಟ್ಟಿದ್ದು, ಅವರಲ್ಲಿ 150 ಜನರಿಗೆ ಉಚಿತ ಕನ್ನಡಕ ಹಾಗೂ 55 ಜನರಿಗೆ ಕಣ್ಣಿನ ಉಚಿತ ಶಸ್ತ್ರಚಿಕಿತ್ಸೆಯ ವ್ಯವಸ್ಥೆಯನ್ನು ಮಾಡಲಾಗುವುದು. ಧನ್ಯೋಸ್ಮಿ…

Cleanliness is next to Godliness were the words of Father Edwin C Pinto while inaugurating Alangaru – Free Eye Check-up Camp Organised by Dr. Sudhir Hegde at Mount Rosary Charitable Trust campus. This camp is dedicated to all the staff and Old Souls of Mount Rosary Charitable Trust.
309 participated in the Camp, of which 150 will be provided free spectacles & 55 will be provided with free eye surgery.