Media

ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ, ದೇರಳಕಟ್ಟೆ ಇಲ್ಲಿ ನಡೆದ ‘ಕರಾವಳಿ ಕರ್ನಾಟಕದ ಸಾಹಿತ್ಯ-ಸಾಂಸ್ಕ್ರತಿಕ ಸಮ್ಮೇಳನ – ನಾಡ ನುಡಿ ವೈಭವದ ರತ್ನೋತ್ಸವ ೨೦೧೭’ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡ ಕ್ಷಣ.
ದಿನಾಂಕ: ೨೯-೧೨-೨೦೧೭

Partaking as Guest in Valedictory and Award presentation ceremony of Karavali Karnataka Sahitya-Samskritika Sammelana – Nada Nudi Vaibhava Ratnotsava 2017 held at Vidyaratna English Medium School, Deralakatte.
Date: 29-12-2017