Media

ವಿಜಯಾ ಕಾಲೇಜು ಮೈದಾನ, ಮುಲ್ಕಿ ಇಲ್ಲಿ ಎಸ್.ಎಸ್.ಫ್ರೆಂಡ್ಸ್, ಮುಲ್ಕಿ ಆಯೋಜಿಸಿದ ದಿ| ಶ್ರೀ ಸುಖಾಂನದ ಶೆಟ್ಟಿ ಸ್ಮರಣಾರ್ಥ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಮಟ್ಟದ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾಕೂಟ ಹಾಗೂ ಮರಣಾನಂತರ ಸ್ವಿಚ್ಛೆಯಿಂದ ತಮ್ಮ ನೇತ್ರಗಳನ್ನು ದಾನ ಮಾಡುವ ನೇತ್ರದಾನಿ ಬಂಧುಗಳ ಹೆಸರು ನೋದಾವಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕ್ಷಣ.
ದಿನಾಂಕ: ೩೧/೧೨/೨೦೧೭

Participated as a Chief Guest in Eye Donation Registration Camp and Bi-District Cricket Tournament of Dakshina Kannada & Udupi in memory of Late Sri Sukhanada Shetty, an event organised by S.S. Friends of Mulki at Vijaya College Ground, Mulki.
Date: 31/12/2017