Media

ಕರ್ನಾಟಕ ರಕ್ಷಣಾ ವೇದಿಕೆ, ಮಂಗಳೂರು ತಾಲೂಕು ಘಟಕ ಇದರ ವತಿಯಿಂದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರು ಸಮರಸಿಂಹ, ನಾಡ ಸೇನಾನಿ ಟಿ.ಎ. ನಾರಾಯಣ ಗೌಡರ ೫೧ನೇ ಹುಟ್ಟು ಹಬ್ಬದ ಪ್ರಯುಕ್ತ ಅನಾಥ ಆಶ್ರಯದ ಮಕ್ಕಳಿಗೆ ಹಣ್ಣು-ಹಂಪಲು ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾದ ಕ್ಷಣ.

Participated as Chief Guest in celebrating the 51st birthday of Karnataka Rakshana Vedhike State President Mr. T.A. Narayana Gowda by distributing fruits to orphanage children, a program organised by Karnataka Rakshana Vedhike, Mangaluru Taluk Division.