Media

ಶಾರದಾ ಕಾಲೇಜು ಕೊಡಿಯಾಲಬೈಲು ಇವರ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್‌ ಕಾಲೇಜು ತುಳು ಸಾಂಸ್ಕೃತಿಕ ಜನಪದ ಸ್ಪರ್ಧೋತ್ಸವ “ಪಿಂಗಾರ – 2018” ಇದರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾದ ಕ್ಷಣ.

22-01-2018

As Chief Guest in the Valedictory ceremony of “Pingara – 2018” A Mangalore University Level Inter College Tulu Cultural Janapada Competition organised by Sharada College Kodialbail.