Media

ಮೂಡಬಿದ್ರೆಯಲ್ಲಿ ನಡೆದ ನಮ್ಮ ಕಲಾವಿದೆರ್ ಬೆದ್ರ ತಂಡದ ನೂತನ ತುಳು ಹಾಸ್ಯ ನಾಟಕ “ಪಾಂಡುನ ಅಲಕ್ಕ ಪೋಂಡು” ಇದರ ಪ್ರಥಮ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಭಾಗಿಯಾದ ಕ್ಷಣ.
ದಿನಾಂಕ: ೦೫-೦೧-೨೦೧೮

As a Guest at first show inauguration of Tulu Comedy Drama “Panduna Alakka Pondu” organised and performed by Namma Kalavider Bedra Team at Moodbidri.
Date: 05-01-2018