Media

ಹಿಂದೂ ಜಾಗರಣ ವೇದಿಕೆ ದ.ಕ ಜಿಲ್ಲೆ ಹಾಗೂ ಶ್ರೀ ನರೇಂದ್ರ ಮೋದಿ ವಿಚಾರ ಮಂಚ ಇದರ ಸಹಯೋಗದೊಂದಿಗೆ ಬೋಳಾರಿನಲ್ಲಿ ನಡೆದ “ನೇತ್ರದಾನ” ಕಾರ್ಯಕ್ರಮದಲ್ಲಿ ಅಧ್ಯಕ್ಷನಾಗಿ ಭಾಗಿಯಾದ ಕ್ಷಣ.

As President of “Nethradana” a programme regarding Eye Donation, organised by Hindu Jagarana Vedhike D.K District and Narendra Modi Vichara Mancha at Bolar.