Blog

ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂಗಳವರ ಹಾಗೂ ತತ್ಕಮಲಸಂಜಾತರಾದ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಆಗಮನ ಪೂರ್ಣ ಕುಂಭ ಸ್ವಾಗತ, ಕೋಟೆಕಾರು ಬೀರಿ ವೃತ್ತದಿಂದ ಭವ್ಯ ಮೆರವಣಿಗೆಯಲ್ಲಿ ಉಭಯ ಶ್ರೀ ಶ್ರೀ ಜಗದ್ಗುರುಗಳವರನ್ನು ಕೋಟೆಕಾರು ಶ್ರೀ ಶೃಂಗೇರಿ ಮಠಕ್ಕೆ ಬರಮಾಡಿಕೊಂಡ ಕ್ಷಣ.

December 22, 2017

ದಿನಾಂಕ: 12/12/2017

Blessed to be a part of welcome ceremony of His Holiness Jagadguru Sri Sri Bharathi Teertha Mahasannidhanam and His Holiness Jagadguru Sri Sri Vidhushekhara Bharathi Sannidhanam at Shree Shringeri Shankar Matha Kotekaru, Mangaluru.
Date: 12/12/2017