Media

10-02-2018 – ಕಾರ್ಕಳದ ಬಿ.ಬಿ.ಎಂ ಕಾಲೇಜು ಹಾಗೂ ಮಹಿಳಾ ಪಾಲಿಟೆಕ್ನಿಕ್ ಸಂಪರ್ಕದ ರಸ್ತೆ ಅಗಲೀಕರಣಕ್ಕಾಗಿ ನಮ್ಮ ಕುಟುಂಬದ ಜಾಗವನ್ನು ಬಿಟ್ಟುಕೊಟ್ಟಿದ್ದಕ್ಕಾಗಿ ಸಂಜೀವಿನಿ ಸೋಷಲ್ ವೆಲ್ಪೇರ್ ಟ್ರಸ್ಟಿನ ವತಿಯಿಂದ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸಕುಟುಂಬಿಕರ ಪರವಾಗಿ ಗೌರವ ಸ್ವೀಕರಿಸಿದ ಕ್ಷಣ. ಈ ರಸ್ತೆಗೆ ನಮ್ಮ ಮುತ್ತಾತ ಕಾಬೆಟ್ಟು ಏಳ್ನಾಡುಗುತ್ತು ಶ್ರೀ ಶಿವಪ್ಪ ಹೆಗ್ಡೆಯವರ ಹೆಸರನ್ನು ಇಡುವುದಾಗಿ ಕಾರ್ಕಳ ಪುರಸಭೆ ನಿರ್ಣಯ ತೆಗೆದುಕೊಂಡಿರುವುದಕ್ಕೆ ಅನಂತ ವಂದನೆಗಳು. ಧನ್ಯೋಸ್ಮಿ…

Was facilitated on behalf of my entire family by Sanjeevini Social Welfare Trust for Donating The Land for broadening the connecting road of BBM College & Womens Polytechnic, Karkala. Karkala Municipality has decided to name this road in remembrance of our Great Grand Father Kabettu Yelnadaguttu Sri Shivappa Hegde.